•  
  •  
  •  
  •  
Index   ವಚನ - 1362    Search  
 
ಬೆಂಕಿಯಲಿ ದಯವಿಲ್ಲ ಮಂಕನಲಿ ಮತಿಯಿಲ್ಲ| ಶಂಕಿನಾಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ| ಸುಂಕವೇ ಇಲ್ಲ ಸರ್ವಜ್ಞ
Transliteration Beṅkiyali dayavilla maṅkanali matiyilla| śaṅkinādhvanige pratiyilla svargadi| suṅkavē illa sarvajña
ಶಬ್ದಾರ್ಥಗಳು ದಯವಿಲ್ಲ = ಎಲ್ಲವನ್ನು ಸುಡುವದು; ಮಂಕ = ಮೂರ್ಖ, ಹುಚ್ಚ; ಶಂಕಿನಾಧ್ವನಿಗೆ ಪ್ರತ = ಇದಕ್ಕಿಂತ ದೊಡ್ಡ ಧ್ವನಿಯನ್ನುಂಟುಮಾಡುವ ಸ್ವಾಭಾವಿಕ ವಸ್ತು ಇಲ್ಲ ;