•  
  •  
  •  
  •  
Index   ವಚನ - 1365    Search  
 
ಹಾಸು ಇಲ್ಲದ ನಿದ್ರೆ ಪೂಸು ಇಲ್ಲದ ಮೀಹ| ಭಾಷೆಯರಿಯದಳ ಗೆಳೆತನ ಮೋಟಗೈ| ಬೀಸಿಕರೆದಂತೆ ಸರ್ವಜ್ಞ
Transliteration Hāsu illada nidre pūsu illada mīha| bhāṣeyariyadaḷa geḷetana mōṭagai| bīsikaredante sarvajña
ಶಬ್ದಾರ್ಥಗಳು ಗೆಳೆತನ = ಒಬ್ಬರ ಭಾಷೆ ಒಬ್ಬರಿಗೆ ತಿಳಿಯದ ಗಂಡ ಹೆಂಡರು -ಮೋಟಗೈ ಬೀಸಿದ ಬಾ ಎಂಬುದೂ ತಿಳಿಯುವುದು; ಪೊಸು = ಎಣ್ಣೆ ಹಚ್ಚು; ಮೀಹ = ಜಳಕ ಭಾಷೆ; ಹಾಸು = ಹಾಸಿಗೆ;