•  
  •  
  •  
  •  
Index   ವಚನ - 1368    Search  
 
ಆನೆಗಂದಳವೇಕೆ ಸೋನಂಗೆ ಸೊಬಗೇಕೆ| ಗಾಣವಾಡುವಗೆ ಮಡಿಯೇಕೆ ಮರುಳಗೆ| ಆನಂದವೇಕೆ ಸರ್ವಜ್ಞ
Transliteration Ānegandaḷavēke sōnaṅge sobagēke| gāṇavāḍuvage maḍiyēke maruḷage| ānandavēke sarvajña