•  
  •  
  •  
  •  
Index   ವಚನ - 1371    Search  
 
ಸೊಡರು, ಸುಲಿಗೆಯು, ಆಳು, ಪಡೆದುಂಬ ಸೂಳೆಯೂ| ತುಡುಗುಣಿ, ನಾಯಿ, ಅಳಿಯನು, ಅರಸಾಳು| ಬಡತನವರಿಯರು ಸರ್ವಜ್ಞ
Transliteration Soḍaru, suligeyu, āḷu, paḍedumba sūḷeyū| tuḍuguṇi, nāyi, aḷiyanu, arasāḷu| baḍatanavariyaru sarvajña
ಶಬ್ದಾರ್ಥಗಳು ತುಡುಗುಣಿ = ತುಡುಗು ಮಾಡಿ ತಿನ್ನುವಳು, ಕಳ್ಳ; ಪಡೆದುಂಬ = ದೇಹವಿಕ್ರಯ ಮಾಡಿ ಬದುಕುವ;