•  
  •  
  •  
  •  
Index   ವಚನ - 1374    Search  
 
ವಿದ್ಯವೀಯದ ತಂದೆ, ಬುದ್ಧಿ ಕೊಡದಾ ಗುರುವು| ಬಿದ್ದಿರಲು ಬಂದು ನೋಡದ ತಾಯಿಯು| ಶುದ್ಧ ವೈರಿಗಳು! ಸರ್ವಜ್ಞ
Transliteration Vidyavīyada tande, bud'dhi koḍadā guruvu| biddiralu bandu nōḍada tāyiyu| śud'dha vairigaḷu! Sarvajña
ಶಬ್ದಾರ್ಥಗಳು ಬಿದ್ದಿರಲು ನೋಡು = ಅಸ್ವಸ್ಥಲ್ಲಿರುವಾಗ ಸಹಾಯ ಮಾಡು; ಬುದ್ದಿ ಕೊಡು = ತಿಳಿಯದ ಸಮಯದಲ್ಲಿ ವಿಚಾರಹೇಳು,ಉಪದೇಶಿಸು;