•  
  •  
  •  
  •  
Index   ವಚನ - 1385    Search  
 
ಸತ್ಯಕ್ಕೆ ಸರಿಯಿಲ್ಲ ಮಿಥ್ಯಕ್ಕೆ ನೆಲೆಯಿಲ್ಲ| ಹೆತ್ತಮ್ಮನಿಂದ ಹಿತರಿಲ್ಲ ನರರೊಳು| ನಿತ್ಯರೇ ಇಲ್ಲ ಸರ್ವಜ್ಞ
Transliteration Satyakke sariyilla mithyakke neleyilla| hettam'maninda hitarilla nararoḷu| nityarē illa sarvajña
ಶಬ್ದಾರ್ಥಗಳು ನೆಲೆ = ಆಧಾರ;