•  
  •  
  •  
  •  
Index   ವಚನ - 1387    Search  
 
ಏರುವಾ ಕುದುರೆಯನು ಹೇರುವಾ ಎತ್ತನ್ನು| ಬೇರೂರಲಿದ್ದ ಸತಿಯನು ಬೇರೊಬ್ಬ-| ರೇರದೇ ಬಿಡರು ಸರ್ವಜ್ಞ
Transliteration Ēruvā kudureyanu hēruvā ettannu| bērūralidda satiyanu bērobba-| rēradē biḍaru sarvajña
ಶಬ್ದಾರ್ಥಗಳು ಶ್ರೀ ಶೈಲ = ಇದು ದಕ್ಷಿಣದಲ್ಲಿ ಪ್ರಸಿದ್ದವಾದ ಜಾತ್ರೆಯ ಸ್ಥಳ;