•  
  •  
  •  
  •  
Index   ವಚನ - 1389    Search  
 
ಹಲ್ಲಮೇಲಿನ ಕೆಂಪು, ಕಲ್ಲಮೇಲಿನಹಂಸೆ ಮಲ್ಲಿಗೆಯರಳತನಿಗಂಪು; ಹೊಸಮೋಹ| ನಿಲ್ಲವು ನೋಡ! ಸರ್ವಜ್ಞ
Transliteration Hallamēlina kempu, kallamēlinahanse malligeyaraḷatanigampu; hosamōha| nillavu nōḍa! Sarvajña