ಸತ್ತವರಿಗತ್ತು ಬೇ|ಸತ್ತವರು ಉಳಿವರೇ|
ಹತ್ತೆಂಟು ಕಾಲದೆಡನಕ್ಕು ಬಳಿಕೆಲ್ಲ-|
ರತ್ತಲೇ ಅಕ್ಕು ಸರ್ವಜ್ಞ
Transliteration Sattavarigattu bē|sattavaru uḷivarē|
hatteṇṭu kāladeḍanakku baḷikella-|
rattalē akku sarvajña
ಶಬ್ದಾರ್ಥಗಳು ಹತ್ತೆಂಟು ಕಾಲದ+ಎಡನು = 10-8 ವರ್ಷ ತಡವಾದಿತಷ್ಟೇ;