•  
  •  
  •  
  •  
Index   ವಚನ - 1406    Search  
 
ಬೇಗೆಯೊಳು ಹೋಗದಿರು ಮೂಗರೊಳು ನುಡಿಯದಿರು| ಆಗದರ ನಂಬಿ ಕೆಡದಿರು! ನಡುವಿರುಳು| ಹೋಗದಿರು ಪಯಣ! ಸರ್ವಜ್ಞ
Transliteration Bēgeyoḷu hōgadiru mūgaroḷu nuḍiyadiru| āgadara nambi keḍadiru! Naḍuviruḷu| hōgadiru payaṇa! Sarvajña
ಶಬ್ದಾರ್ಥಗಳು ಆಗದರ = ವೈರಿಗಳನ್ನು; ನಡುವಿರಳು = ಮಧ್ಯರಾತ್ರಿ; ಬೇಗೆ = ಬೆಂಕಿ, ರಾತ್ರಿ; ಮೂಗ = ಮೂಕ,ಗರ್ವಿಷ್ಠ;