•  
  •  
  •  
  •  
Index   ವಚನ - 1413    Search  
 
ತಾಗುವ ಮುನ್ನವೇ ಬಾಗುವಾ ತಲೆಲೇಸು| ತಾಗಿ ತಲೆಯೊಡೆದು ಕೆಲನಾದ ಬಳಿಕದರ| ಭೋಗವೇನೆಂದ? ಸರ್ವಜ್ಞ
Transliteration Tāguva munnavē bāguvā talelēsu| tāgi taleyoḍedu kelanāda baḷikadara| bhōgavēnenda? Sarvajña
ಶಬ್ದಾರ್ಥಗಳು ಕೆಲನಾಗು = ಇಬ್ಭಾಗವಾಗು, ಹಲವು ತುಂಡಾಗು,ಹೋಳಾಗು; ಬಾಗು = ಬುದ್ದಿಬರು;