•  
  •  
  •  
  •  
Index   ವಚನ - 1417    Search  
 
ಇತ್ತು ದಣಿಯದವಂಗೆ ಮೃತ್ಯು ಒಲಿಯದೆ ಬಿಡಳು| ಹತ್ತಿರ್ದಲಕ್ಷ್ಮಿ ತೊಲಗಲು ಮುಂದವನ| ತೊತ್ತಾಗಿ ಬರುವ! ಸರ್ವಜ್ಞ
Transliteration Ittu daṇiyadavaṅge mr̥tyu oliyade biḍaḷu| hattirdalakṣmi tolagalu mundavana| tottāgi baruva! Sarvajña
ಶಬ್ದಾರ್ಥಗಳು ಇತ್ತುದಣಿ = ದಾನಶೂರನಾಗು;