•  
  •  
  •  
  •  
Index   ವಚನ - 1419    Search  
 
ನೀರಬೊಬ್ಬುಳಿ ನೆಚ್ಚಿ ಸಾರಿ ಕೆಡದಿರು ಮರುಳೆ| ಸಾರಗುಣಿಯಾಗು! ನಿಜತಿಳಿ! ಸರುವರೊಳು| ಕಾರಣಿಕಾಗು! ಸರ್ವಜ್ಞ
Transliteration Nīrabobbuḷi necci sāri keḍadiru maruḷe| sāraguṇiyāgu! Nijatiḷi! Saruvaroḷu| kāraṇikāgu! Sarvajña
ಶಬ್ದಾರ್ಥಗಳು ನಿಜತಿಳಿ = ಅರಿತುಕೊ; ನೀರಬೊಬ್ಬುಳಿ = ನೀರಿನ ಗುಳ್ಳೆ, ಕ್ಷಣ ಭಂಗುರವಾದ ಸಂಸಾರಸುಖ, ಶರೀರ; ಸರ್ವ ಕಾರಣಿಕ = ಅವತಾರಿಕಪುರುಷ, ಮಹಾತ್ಮ, ಸರ್ವರ ವಿಚಾರವನ್ನು ತಿದ್ದುವವ; ಸಾರಗುಣಿಯಾಗು = ಸಾರುವಾದ ಸತ್ವಗುಣವುಳ್ಳವನಾಗು, ಪುರುಷೋತ್ತಮನಾಗು; ಸಾರಿ = ಭೋಗದಲ್ಲಿ ಮುಳುಗಿ;