•  
  •  
  •  
  •  
Index   ವಚನ - 1421    Search  
 
ಅಟ್ಟಿಕ್ಕುವಾಕೆಯೊಳು ಬೆಟ್ಟಿತ್ತು ಹಗೆ ಬೇಡ| ಸಟ್ಟುಗದಿ ಗೋಣ ಮುರಿವಳು ಅಲಗಿಲ್ಲ-| ದಟ್ಟಿಯಾಳುವಳು ಸರ್ವಜ್ಞ
Transliteration Aṭṭikkuvākeyoḷu beṭṭittu hage bēḍa| saṭṭugadi gōṇa murivaḷu alagilla-| daṭṭiyāḷuvaḷu sarvajña
ಶಬ್ದಾರ್ಥಗಳು ಅಲಗಿಲ್ಲದೆ = ಕೈಯಲ್ಲಿ ಕತ್ತಿ ಇಲ್ಲದಿದ್ದರೂ ಕಾಡಿಸಿ ತನ್ನ ಅಧೀನತೆಯಲ್ಲಿಟ್ಟುಕೊಳ್ಳುವಳು; ಆಟಕ್ಕು ವಾಕೆ = ಹೆಂಡತಿ ; ಬೆಟ್ಟತ್ತು = ಸ್ವಲ್ಪವಾದರೂ; ಸುಟ್ಟುಗದಿಗೋಣು ಮುರಿ = ಹುಟ್ಟಿನಿಂದ ಹೊಡೆದು ಕೊಲ್ಲುವಳು ಇಲ್ಲವೆ ಅಡಿಗೆಯಲ್ಲಿ ವಿಷಹಾಕುವಳು;