•  
  •  
  •  
  •  
Index   ವಚನ - 1425    Search  
 
ಕರುವ ಕಾವಾಬುದ್ಧಿ ಗುರುಗಳಿಗೆ ಇರದಿರೆ| ಧರಣಿಯ ಜನರು ಉಳಿವರೆ? ಇವರೂರ| ನರಿಗಳೆಂದರಿಗು! ಸರ್ವಜ್ಞ
Transliteration Karuva kāvābud'dhi gurugaḷige iradire| dharaṇiya janaru uḷivare? Ivarūra| narigaḷendarigu! Sarvajña
ಶಬ್ದಾರ್ಥಗಳು ಊರನರಿ = ಕುತಂತ್ರಿ, ಸ್ವಾರ್ಥಿ;