•  
  •  
  •  
  •  
Index   ವಚನ - 1443    Search  
 
ಮಿಥುನಕ್ಕೆ ಗುರು ಬರಲು ಮಥನಲೋಕದೊಳಕ್ಕು | ಪೃಥುವಿಯೊಳಗೆಲ್ಲ ಬರನಕ್ಕು ನರ, ಪಶು,| ಹತವಾಗಲಕ್ಕು ಸರ್ವಜ್ಞ
Transliteration Mithunakke guru baralu mathanalōkadoḷakku | pr̥thuviyoḷagella baranakku nara, paśu,| hatavāgalakku sarvajña
ಶಬ್ದಾರ್ಥಗಳು ಮಥನ = ಕಾಳಗ, ಜಗಳ; ಹತವಾಗು = ಸಾಯು;