•  
  •  
  •  
  •  
Index   ವಚನ - 1445    Search  
 
ಸಿಂಗಕ್ಕೆ ಗುರು ಬರಲು ಸಂಗರವು ಘನವಕ್ಕು | ಅಂಗನೆಗೆ ಬಾಧೆ ಪಿರಿದಕ್ಕು ಕಡೆಮಳೆ | ಹಿಂಗಾರಿಯಕ್ಕು ಸರ್ವಜ್ಞ
Transliteration Siṅgakke guru baralu saṅgaravu ghanavakku | aṅganege bādhe piridakku kaḍemaḷe | hiṅgāriyakku sarvajña
ಶಬ್ದಾರ್ಥಗಳು ಬಾಧೆ ಪಿರಿದಕ್ಕು = ವಿಷಮಜ್ವರ; ಸಂಗರ = ಯುದ್ದ; ಸಿಂಗ = ಸಿಂಹ; ಹಿಂಗಾರಿ = ವಿಶೇಷವಾಗುವದು;