•  
  •  
  •  
  •  
Index   ವಚನ - 1452    Search  
 
ಮೀನಕ್ಕೆ ಗುರು ಬರಲು ಮಾನ ಖಂಡುಗವಕ್ಕು | ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ | ಆನಂದವಕ್ಕು ಸರ್ವಜ್ಞ
Transliteration Mīnakke guru baralu māna khaṇḍugavakku | kānanavella beḷeyakku prajegaḷige | ānandavakku sarvajña
ಶಬ್ದಾರ್ಥಗಳು ಮಾನಖಂಡುಗವಕ್ಕು = ಚಿಟ್ಟಿಗೆ ಖಂಡುಗ ಬೆಳೆಯುವುದು;