ಪಂಚತಾರೆಯು ಮೃಗ| ಲಾಂಛನವು ಸಹತಾರೆ |
ಕಂಚಿಯಿಂದತ್ತ ಮಳೆಯಿಲ್ಲ ಭತ್ತವನು |
ಸಂಚಯ್ಸೊದೊಳಿತು ಸರ್ವಜ್ಞ
Transliteration Pan̄catāreyu mr̥ga| lān̄chanavu sahatāre |
kan̄ciyindatta maḷeyilla bhattavanu |
san̄caysodoḷitu sarvajña
ಶಬ್ದಾರ್ಥಗಳು ಪಂಚತಾರೆ = ಐದನೆಯ ನಕ್ಷತ್ರವಾದ ಮೃಗಶಿರ ; ಮೃಗ ಲಾಂಛನ = ಚಂದ್ರ;