•  
  •  
  •  
  •  
Index   ವಚನ - 1462    Search  
 
ಏನು ಮನ್ನಿಸದಿರಲು ಸೀನು ಮನ್ನಿಸಬೇಕು| ಸೀನು ಮನ್ನಿಸದೆ ಹೋದರೆ ಹೋದಲ್ಲಿ | ಹಾನಿಯೇ ಬಕ್ಕು ಸರ್ವಜ್ಞ
Transliteration Ēnu mannisadiralu sīnu mannisabēku| sīnu mannisade hōdare hōdalli | hāniyē bakku sarvajña
ಶಬ್ದಾರ್ಥಗಳು ಮನ್ನಿಸು = ಲಕ್ಷಿಸು;