•  
  •  
  •  
  •  
Index   ವಚನ - 1468    Search  
 
ಹಿಡಿಯುವುದು ಹೆಬ್ಬಾವು; ಪಡೆಯುವುದು ಪಡಿಭತ್ತ;| ಹುಡುಕಿ ನೋಡುವುದು ಪರಬೊಮ್ಮ; ಜೋಯಿಸಗೆ | ಕೊಡುವುದೊಂದಡಿಕೆ; ಸರ್ವಜ್ಞ
Transliteration Hiḍiyuvudu hebbāvu; paḍeyuvudu paḍibhatta;| huḍuki nōḍuvudu parabom'ma; jōyisage | koḍuvudondaḍike; sarvajña