•  
  •  
  •  
  •  
Index   ವಚನ - 1479    Search  
 
ನವಣೆಯಾ ಬೋನಕ್ಕೆ ಹವಣುಳ್ಳ ತೊಗೆಯಾಗಿ | ಕವಣೆಗಲ್ಲಷ್ಟು ಬೆಣ್ಣ್ಯಾದರೂಟದ| ಹವಣ ನೋಡೆಂದ ಸರ್ವಜ್ಞ
Transliteration Navaṇeyā bōnakke havaṇuḷḷa togeyāgi | kavaṇegallaṣṭu beṇṇyādarūṭada| havaṇa nōḍenda sarvajña
ಶಬ್ದಾರ್ಥಗಳು ಹವಣುಳ್ಳ = ಒಪ್ಪುವ, ಹವಣ, ರುಚಿ ಕಟ್ಟು;