•  
  •  
  •  
  •  
Index   ವಚನ - 1485    Search  
 
ಕಿಚ್ಚುಂಟು ಕೆಸರುಂಟು ಬೆಚ್ಚನಾ ಮನೆಯುಂಟು| ಇಚ್ಛೆಗೆ ಬರುವ ಸತಿಯುಂಟು ಮಲೆನಾಡ| ಮೆಚ್ಚು ನೋಡೆಂದ ಸರ್ವಜ್ಞ
Transliteration Kiccuṇṭu kesaruṇṭu beccanā maneyuṇṭu| icchege baruva satiyuṇṭu malenāḍa| meccu nōḍenda sarvajña
ಶಬ್ದಾರ್ಥಗಳು ಇಚ್ಚೆಗೆ ಬರುವ = ಮನಸ್ಸಿನ ಅಪೇಕ್ಷೆಯನ್ನು ತಿಳಿದು(ಕೂಡುವ) ನಡೆದುಕೊಳ್ಳುವ; ಕಿಚ್ಚು = ಉರವಲ; ಕೆಸರು = ಯಾವಾಗಲೂ ಮಳೆ; ಬೆಚ್ಚನ + ಆ + ಮನೆ = ಕಟ್ಟಿಗೆ ಅಗ್ಗವಿದು ಅಗ್ಗಿಷ್ಟಿಗೆ ಯಾವಾಗಲೂ ಇಡಬಹುದಾಗಿರುವುದರಿಂದ; ಮೆಚ್ಚು = ಸುಖ;