•  
  •  
  •  
  •  
Index   ವಚನ - 1489    Search  
 
ಹಸ್ತಿನಿಗೆ ಜಂಗೆಗಳು ಚಿತ್ತನಿಗೆ ಹರಡುಗಳು | ಹಸ್ತಮರ್ದನವು ಶಂಖನಿಗೆ, ಪದ್ಮಿನಿಗೆ | ಮಸ್ತಕವು ನೋಡ ಸರ್ವಜ್ಞ
Transliteration Hastinige jaṅgegaḷu cittanige haraḍugaḷu | hastamardanavu śaṅkhanige, padminige | mastakavu nōḍa sarvajña