•  
  •  
  •  
  •  
Index   ವಚನ - 1498    Search  
 
ಹರಿಣಾಕ್ಷಿ ಚಿತ್ತಿನಿಯ ಕರಣೇಂದ್ರಿಯಗಳರಿದು | ಕರುಣರಸವೆಂಬ ಸದ್ಗುಣದಿ ನೆರೆದರೆ | ಮರಣತನ ಬಿಡಳು ! ಸರ್ವಜ್ಞ
Transliteration Hariṇākṣi cittiniya karaṇēndriyagaḷaridu | karuṇarasavemba sadguṇadi neredare | maraṇatana biḍaḷu! Sarvajña