ಮಗಳಕ್ಕ ತಂಗಿಯು ಮಿಗೆ ಸೊಸೆಯು ನಾದುನಿಯು|
ಜಗದವನಿತೆಯರು ಜನನಿಯು ಇವರೊಳಗೆ|
ಜಗಕ್ಕೊಬ್ಬಳೈಸು ಸರ್ವಜ್ಞ
Transliteration Magaḷakka taṅgiyu mige soseyu nāduniyu|
jagadavaniteyaru jananiyu ivaroḷage|
jagakkobbaḷaisu sarvajña
ಶಬ್ದಾರ್ಥಗಳು ಅಯ್ಸು = (ಇರುವುದು)ಒಳ್ಳೇದು; ಜಗ = ಮನೆ;