•  
  •  
  •  
  •  
Index   ವಚನ - 1510    Search  
 
ಮೊಲೆಗಳುಗಿದವಳಾಗಿ ಚಲುವೆ ಒಲಿದವಳಾಗಿ| ಹಲತೆರದಿ ಕರೆವ ಕಾಮಿನಿಯನು ಬಿಟ್ಟು | ತೊಲಗುವವರಾರು? ಸರ್ವಜ್ಞ
Transliteration Molegaḷugidavaḷāgi caluve olidavaḷāgi| halateradi kareva kāminiyanu biṭṭu | tolaguvavarāru? Sarvajña
ಶಬ್ದಾರ್ಥಗಳು ಕಾಮಿನಿ = ಯೌವನಸ್ತ್ರೀ; ಮೊಲೆಗಳು+ಉಗಿದವಳು+ಆಗ = ಮೊಲೆಗಳು ಒತ್ತಿ ಮುಂದಕ್ಕೆ ಮೊನೆಯಾಗಿ ಹಾಯ್ದುವಳಾಗಿ;