•  
  •  
  •  
  •  
Index   ವಚನ - 1514    Search  
 
ಉಚ್ಚೆಯಾ ಬಚ್ಚಲವು ತುಚ್ಛವೆಂದೆನಬೇಡ| ಅಚ್ಯುತ ಬಿದ್ದ ನಜಬಿದ್ದ ದೇವೇಂದ್ರ-| ನೆಚ್ಚತ್ತು ಬಿದ್ದ ಸರ್ವಜ್ಞ
Transliteration Ucceyā baccalavu tucchavendenabēḍa| acyuta bidda najabidda dēvēndra-| neccattu bidda sarvajña