•  
  •  
  •  
  •  
Index   ವಚನ - 1533    Search  
 
ನಾರಿಯಿಲ್ಲದ ಮನೆಯು ವಾರಿಯಿಲ್ಲದ ದುರ್ಗ| ಮೇರೆ ತಪ್ಪಿದನ ಮನ್ನಣೆಯಿವು ಮೂರು| ಮಾರಿ ಕಾಣಯ್ಯ ಸರ್ವಜ್ಞ
Transliteration Nāriyillada maneyu vāriyillada durga| mēre tappidana mannaṇeyivu mūru| māri kāṇayya sarvajña
ಶಬ್ದಾರ್ಥಗಳು ಗೇಡಿಯ ಮನ್ನಣೆ = ಸಹಾಯ; ಉಪಕಾರ; ತಂತಿವಾದ್ಯ = ಶೃತಿ; ಮೇರೆತಪ್ಪಿದನ = ಮರ್ಯಾದೆ;