•  
  •  
  •  
  •  
Index   ವಚನ - 1541    Search  
 
ರೊಕ್ಕವಿಲ್ಲದ ಬಾಳ್ವೆ ಮಕ್ಕಳಿಲ್ಲದ ಮನೆಯು| ಅಕ್ಕರಿಲ್ಲದ ತವರೂರು ಇವು ಮೂರು| ದುಕ್ಕ ಕಾಣಯ್ಯ ಸರ್ವಜ್ಞ
Transliteration Rokkavillada bāḷve makkaḷillada maneyu| akkarillada tavarūru ivu mūru| dukka kāṇayya sarvajña
ಶಬ್ದಾರ್ಥಗಳು ಅಕ್ಕರ = ಪ್ರೀತಿ(ಮಾಡುವವರು);