•  
  •  
  •  
  •  
Index   ವಚನ - 1556    Search  
 
ಅಂಗನೆಯು ಗುಣಿಯಾಗಿ ಅಂಗಳದಿ ಹೊರಸಾಗಿ| ತಂಗಾಳಿ ಜೊನ್ನದಿರುಳಾಗಿ ಬೇಸಿಗೆಯು| ಹಿಂಗದೇ ಇರಲಿ ಸರ್ವಜ್ಞ
Transliteration Aṅganeyu guṇiyāgi aṅgaḷadi horasāgi| taṅgāḷi jonnadiruḷāgi bēsigeyu| hiṅgadē irali sarvajña
ಶಬ್ದಾರ್ಥಗಳು ಜೊನ್ನದ+ಇರುಳು = ಬೆಳದಿಂಗಳ ಸಮಯ (ಶುಕ್ಲಪಕ್ಷ);