•  
  •  
  •  
  •  
Index   ವಚನ - 1561    Search  
 
ಕೆಂದಸಾದೆತ್ತಾಗಿ ಮುಂದರಿವ ಮಗನಾಗಿ| ಕುಂದದೆಗಯ್ವ ಸೊಸೆಯಾದರಾಮನೆಗೆ| ಬಿಂದಿಗೆಯ ಹೊನ್ನು ಸರ್ವಜ್ಞ
Transliteration Kendasādettāgi mundariva maganāgi| kundadegayva soseyādarāmanege| bindigeya honnu sarvajña