•  
  •  
  •  
  •  
Index   ವಚನ - 1563    Search  
 
ಅರಸನಿಲ್ಲದ ನಾಡು ವರುಷವಿಲ್ಲದ ಬೆಳೆಯು| ಹರುಷವಿಲ್ಲದಳ ಮನೆವಾರ್ತೆ ಅರನಾರಿ| ಪುರುಷನಂತಕ್ಕು ಸರ್ವಜ್ಞ
Transliteration Arasanillada nāḍu varuṣavillada beḷeyu| haruṣavilladaḷa manevārte aranāri| puruṣanantakku sarvajña