•  
  •  
  •  
  •  
Index   ವಚನ - 98    Search  
 
ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು; ಎನ್ನ ತನು ಶುದ್ಧವಾಯಿತ್ತು; ಕಾಯ ಗುಣವಳಿಯಿತ್ತು; ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Nim'ma pādaviḍidu mana pāvanavāyittu; enna tanu śud'dhavāyittu; kāya guṇavaḷiyittu; karaṇaguṇa suṭṭu, bhāvavaḷidu, bayake savedu, mahādēvanāda śaraṇara pādaviḍidu nijamuktaḷādenayyā appaṇṇapriya cennabasavaṇṇā.