•  
  •  
  •  
  •  
Index   ವಚನ - 1580    Search  
 
ಮುರಿದು ಬಿತ್ತಿದ ಹೊಲವು ಹಿರಿದಾಗಿ ಬೆಳೆವುದೇ| ಹರೆಯ ಹೋದವಳ ರತಿಕೂಟ ಮಳಲೊಳು|| ಬೆರೆದ ಕೂಳಂತೆ ಸರ್ವಜ್ಞ
Transliteration Muridu bittida holavu hiridāgi beḷevudē| hareya hōdavaḷa ratikūṭa maḷaloḷu|| bereda kūḷante sarvajña