•  
  •  
  •  
  •  
Index   ವಚನ - 1582    Search  
 
ಬಿದ್ದ ಮೊಲೆಯಳು ಹೊಲ್ಲ ಇದ್ದೂರ ಹಗೆ ಹೊಲ್ಲ| ತಿದ್ದದ ಎತ್ತು ತರಹೊಲ್ಲ ಮನೆಯೊಳಗೆ| ಗುದ್ದಾಟ ಹೊಲ್ಲ ಸರ್ವಜ್ಞ
Transliteration Bidda moleyaḷu holla iddūra hage holla| tiddada ettu taraholla maneyoḷage| guddāṭa holla sarvajña
ಶಬ್ದಾರ್ಥಗಳು ತಿದ್ದದ ಎತ್ತು = ಹೂಡಿ ಸಾಧಿಸದ ಹೋರಿ; ಬಿದ್ದ ಮೊಲೆಯವಳು = ಪ್ರಾಯಹೋದವಳು; ಮುದುಕಿ;