•  
  •  
  •  
  •  
Index   ವಚನ - 1584    Search  
 
ಕಣ್ಣು ಬೇನೆಯು ಹೊಲ್ಲ ಹುಣ್ಣಾದ ಮೊಗಹೊಲ್ಲ| ಬಣ್ಣವ ಬರೆವ ಸತಿಹೊಲ್ಲ ಕುಲಹೀನ-| ಹೆಣ್ಣು ತರಹೊಲ್ಲ ಸರ್ವಜ್ಞ
Transliteration Kaṇṇu bēneyu holla huṇṇāda mogaholla| baṇṇava bareva satiholla kulahīna-| heṇṇu taraholla sarvajña
ಶಬ್ದಾರ್ಥಗಳು ಬಣ್ಣವ ಬರೆ = ಬೇರೊಂದು ರೀತಿಯಿಂದ ಹೇಳು;