ವಚನ - 1589     
 
ಸೋರುವಾ ಮನೆಯಿಂದ ದಾರಿಯಾ ಮರಲೇಸು| ಹೋರುವ ಸತಿಯಬದುಕಿಂದ ಹೊಡೆದೊಯ್ವ| ಮಾರಿಯೇ ಲೇಸು ಸರ್ವಜ್ಞ