•  
  •  
  •  
  •  
Index   ವಚನ - 1592    Search  
 
ಹೇಳಿದರೆ ಕೇಳದಲೆ ಕಾಳುಬುದ್ದಿಯ ಕಲಿತು| ಸೂಳೆಯಂತಿಪ್ಪ ಸತಿಯ ಬಾಳುವೆಯಿಂದ | ಕೋಳವೇ ಲೇಸು ಸರ್ವಜ್ಞ
Transliteration Hēḷidare kēḷadale kāḷubuddiya kalitu| sūḷeyantippa satiya bāḷuveyinda | kōḷavē lēsu sarvajña
ಶಬ್ದಾರ್ಥಗಳು ಕಾಳುಬುದ್ಧಿ = ಕೆಟ್ಟಚಾಳಿ, ವ್ಯಭಿಚಾರ;