•  
  •  
  •  
  •  
Index   ವಚನ - 1602    Search  
 
ನೀರಿನೊಳಗಣ ಕಲ್ಲು ನಾರೇಳ ಬಲ್ಲದೇ| ನಾರಿಯರೊಲುಮೆ ತನಗೆಂಬ ಮನುಜನ| ಮೋರೆ ನೋಡೆಂದ ! ಸರ್ವಜ್ಞ
Transliteration Nīrinoḷagaṇa kallu nārēḷa balladē| nāriyarolume tanagemba manujana| mōre nōḍenda! Sarvajña
ಶಬ್ದಾರ್ಥಗಳು ನಾರು+ಏಳು = ಪುಂಡಿಯ ನಾರಿನಂತೆ ಎಳೆಬೀಡು; ಮೋರೆನೋಡು = ಒಮ್ಮಿಲ್ಲೊಮ್ಮೆ ಪಶ್ಚಾತ್ತಾಪಕ್ಕೆ ಒಳಗಾಗುವುದರಿಂದ;