•  
  •  
  •  
  •  
Index   ವಚನ - 1608    Search  
 
ಕುದುರೆಯಾ ಚದುರೆಯಾ ಹದಿರೆರಡು ಒಂದಯ್ಯ| ಚದುರನೇರಿದರೆ ಕುಣಿವದು ಬೆಳ್ಳಾಳ| ಬಿದಿರಿ ಹಾಕುವದು ಸರ್ವಜ್ಞ
Transliteration Kudureyā cadureyā hadireraḍu ondayya| caduranēridare kuṇivadu beḷḷāḷa| bidiri hākuvadu sarvajña
ಶಬ್ದಾರ್ಥಗಳು ಕುಣಿ = ಹೇಳಿದಂತೆ ಕೇಳು; ಚದುರ = ಜಾಣ, ಗಟ್ಟಿಗ; ಚದುರೆ = ಹರಾಮಸ್ತ್ರೀ; ಬಿದಿರಿಹಾಕು = ಬಿಸಾಡು; ಚಿಮ್ಮಿಬಿಡು; ಬೆಳ್ಳಾಳ = ಬಡಕ, ಭೋಳೆಮನುಷ್ಯ; ಹದಿರು = ರೀತಿ ಗುಣ;