•  
  •  
  •  
  •  
Index   ವಚನ - 1611    Search  
 
ಯಾತದಾ ಗಣೆಚಿಗಿತು ಕಾತುಫಲವಾದಂದು| ಹೋತು ಹೆಬ್ಬುಲಿಯನಿರಿದಂದು ಹೆಣ್ಣಿನ| ಮಾತ ನಂಬುವುದು ಸರ್ವಜ್ಞ
Transliteration Yātadā gaṇecigitu kātuphalavādandu| hōtu hebbuliyaniridandu heṇṇina| māta nambuvudu sarvajña
ಶಬ್ದಾರ್ಥಗಳು ಕಾತುಫಲವಾಗು = ಕಾಯಿಬಿಟ್ಟು ಹಣ್ಣಾಗು; ಯಾತದಗಣಿ = ಹತ್ತಿ ಇಳಿಯುವ ಕಪ್ಪಲಿಯ ಕಂಭ;