•  
  •  
  •  
  •  
Index   ವಚನ - 1627    Search  
 
ನಾರು ಬೇರಿಕ್ಕಿದರೆ ನಾರಿಯರು ಒಲಿಯುವರೆ?| ನಾರಿಯರು, ಜಗವು, ಒಲಿವರೆ ಹೊನ್ನಿನ | ಬೇರನಿಕ್ಕೆಂದ ! ಸರ್ವಜ್ಞ
Transliteration Nāru bērikkidare nāriyaru oliyuvare?| Nāriyaru, jagavu, olivare honnina | bēranikkenda! Sarvajña