•  
  •  
  •  
  •  
Index   ವಚನ - 1633    Search  
 
ಚಾಟು ಇಲ್ಲದ ಮನುಜ, ಕೋಟೆಯಿಲ್ಲದ ನಗರ,| ಕೂಟಕಿಲ್ಲದ ಜಾರನು, ಬಿಲ್ವಿಡಿದು| ಮೋಟನೆಚ್ಚಂತೆ; ಸರ್ವಜ್ಞ
Transliteration Cāṭu illada manuja, kōṭeyillada nagara,| kūṭakillada jāranu, bilviḍidu| mōṭaneccante; sarvajña
ಶಬ್ದಾರ್ಥಗಳು ಚಾಟು = ಚಪ್ಪರ, ಸ್ವಂತಮನೆ; ಮೋಟ = ಮೊಂಡಗೈಯವ;