•  
  •  
  •  
  •  
Index   ವಚನ - 1640    Search  
 
ರಸವರೆತ ದಂಟುಗಳ ಹಸು ಮೇಯಲೊಲ್ಲದು| ರಸಗೆಟ್ಟುಹೋದ ವನಿತೆಯ ಹೋಹನು| ಪಶುವಿನಿಂದತ್ತ ಸರ್ವಜ್ಞ
Transliteration Rasavareta daṇṭugaḷa hasu mēyalolladu| rasageṭṭuhōda vaniteya hōhanu| paśuvinindatta sarvajña
ಶಬ್ದಾರ್ಥಗಳು ರಸವರೆತ = ರಸ ಆರಿದ; ಹುಳತ;