•  
  •  
  •  
  •  
Index   ವಚನ - 1643    Search  
 
ಮೇಳವಿಲ್ಲದ ಊಟ ಬಾಲೆಯರ ರತಿಕೂಟ| ಕಾಳೆಮ್ಮೆ ಹಸಿದು ಹಸುರಿಗೆ ಕೀಳಿನ| ಕೂಳನುಂಡಂತೆ ಸರ್ವಜ್ಞ
Transliteration Mēḷavillada ūṭa bāleyara ratikūṭa| kāḷem'me hasidu hasurige kīḷina| kūḷanuṇḍante sarvajña
ಶಬ್ದಾರ್ಥಗಳು ಕಾಳೆಮ್ಮೆ = ಕಪ್ಪಾದ ಎಮ್ಮೆ, ಉತ್ತಮ ಹೈನು; ಕೀಳಿನ ಕೂಳು = ಅಮೇಧ್ಯ ತಿಪ್ಪೆಯಕಸ; ಮೇಳ = ರುಚಿಕಟ್ಟು;