•  
  •  
  •  
  •  
Index   ವಚನ - 1645    Search  
 
ಗುದ್ದುಗಣ್ಣಾದವಗೆ ಮುದ್ದು ಹೆಂಗಸು ಯೇಕೆ|| ಗದ್ದೆಯಾ ಹಸುರ ಮೆಲಹೋಗಿ ಕೋಣನು| ಬಿದ್ದು ಸತ್ತಂತೆ ಸರ್ವಜ್ಞ
Transliteration Guddugaṇṇādavage muddu heṅgasu yēke|| gaddeyā hasura melahōgi kōṇanu| biddu sattante sarvajña