•  
  •  
  •  
  •  
Index   ವಚನ - 1663    Search  
 
ಅಚ್ಚ ಮುತ್ತನು ಕಟ್ಟಿ ಬಿಚ್ಚೋಲೆಯನು ಇಟ್ಟು| ಹೆಚ್ಚಾಗಿ ಸೆರಗ ಬಿಡುವಳು ಕಾಮನ| ಮೆಚ್ಚಿನಲ್ಲಿಹಳು ಸರ್ವಜ್ಞ
Transliteration Acca muttanu kaṭṭi biccōleyanu iṭṭu| heccāgi seraga biḍuvaḷu kāmana| meccinallihaḷu sarvajña
ಶಬ್ದಾರ್ಥಗಳು ಬಿಚ್ಚೋಲೆ = ತಾಳೆಯ ಎಲೆಯಿಂದ ಮಾಡಿದ ಕಿವಿಯ ಆಭರಣ;