ಉಳಿಗನಾ ಮರಿಯಂತೆ ಉಲಿವಾಕೆ ಸಜ್ಜನಿಯೆ?|
ತಲೆಗುತ್ತಿ ನೆಲನ ಒರೆವಳು ಹಾದರಕೆ|
ನೆಲೆವನೆಯೆಂದ ಸರ್ವಜ್ಞ
Transliteration Uḷiganā mariyante ulivāke sajjaniye?|
Talegutti nelana orevaḷu hādarake|
nelevaneyenda sarvajña
ಶಬ್ದಾರ್ಥಗಳು ಉಲಿಗರಮರಿ = ಹಾಲಕ್ಕಿ ಇಲ್ಲವೆ ಗೀಜುಗನಹಕ್ಕಿ; ತಲೆಗುತ್ತಿ = ತಲೆಬಾಗಿ; ನೆಲೆವನೆ = ಬೀಗು; ಮೂಲಸ್ಥಾನ;