•  
  •  
  •  
  •  
Index   ವಚನ - 1677    Search  
 
ಬೀಸುವಾ ನೆವದಿಂದ ವೇಷವನು ತಾಳುವಳು| ಮಾಸಿಹೆನೆಂದು ಉಡುವಳು ಹಾದರದ | ವೇಷ ಕಾಣಯ್ಯ ಸರ್ವಜ್ಞ
Transliteration Bīsuvā nevadinda vēṣavanu tāḷuvaḷu| māsihenendu uḍuvaḷu hādarada | vēṣa kāṇayya sarvajña